Thursday, September 10, 2015
Public Hero | Chandre Gowda From Chikmagalur | Sep 9th, 2015
ಪಬ್ಲಿಕ್ ಟಿವಿ ರಂಗನಾಥ್ ತಂಡಕ್ಕೆ ಧನ್ಯವಾದಗಳು ಕೆಲವು. ಕೃಷಿಕರ ಸಮಸ್ಯೆಗೆ ನಿಮ್ಮ ಕಾರ್ಯಕ್ರಮ ತುಂಬಾ ಉಪಯುಕ್ತವಾಗಿದೆ. ಕೃಷಿಕರ ಸಮಸ್ಯೆಗೆ ರಾಜ್ಯದ, ಕೇಂದ್ರದ ನಾಯಕರ ಗಮನ ಸೆಳೆಯಲು ಮಾಧ್ಯಮಗಳಿಂದ ಮಾತ್ರ ಸಾಧ್ಯ. ಮಾಧ್ಯಮದವರು ಮನಸ್ಸ್ಸು ಮಾಡಿದರೆ ಕೋಟ್ಯಂತರ ರೈತರ ಸಂಕಷ್ಟಕ್ಕೆ ಧ್ವನಿಯಾಗಬಹುದು. ಮುಖ್ಯವಾಗಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯ ಅರ್ಧ ಬೆಲೆಯೂ ಸಿಗುವುದಿಲ್ಲ. ಈ ಸಮಸ್ಯೆಗೆ ನಾಯಕರ ಗಮನ ಸೆಳೆದು ಉದಾಹರಣೆ ಸಮೇತ ತೋರಿಸುವ ತಾಕತ್ತು ಮಾಧ್ಯಮಗಳಿಗೆ ಮಾತ್ರ ಇದೆ. ಆಡಳಿತ ನಡೆಸಲು ಕಿತ್ತಾಡುವ ನಾಯಕರ ಗಮನ ಅಧಿಕಾರದ ಗದ್ದುಗೆಗೆ ಮಾತ್ರ ಎಂಬಂತಾಗಿದೆ. ನೀವುಗಳು ಚಾಟಿ ಬೀಸಿದರೆ ಸ್ವಲ್ಪ ಇತ್ತಲೂ ಗಮನ ಹರಿಸಬಹುದಲ್ಲವೇ ? ಧನ್ಯವಾದಗಳು.
Friday, September 4, 2015
Tuesday, April 28, 2015
Sunday, April 12, 2015
Saturday, April 11, 2015
Thursday, April 2, 2015
Sunday, March 29, 2015
Thursday, March 26, 2015
Thursday, February 19, 2015
Friday, January 30, 2015
Organic Farming Zero Budget Farming Formula By Rajiv Dixit
Organic Farming Zero Budget Farming Formula By Rajiv Dixit
Monday, January 26, 2015
Thursday, January 15, 2015
Subscribe to:
Posts (Atom)
